17 thoughts on “Kaveri Nisargadhama Kushalanagara Kodagu Madikeri tourism Karnataka Tourism Coorg tourism”

  • I was totally unaware of dis place sir very nice place to visit with family n friends…when had u visited sir climate seems to be cool…nice capture sir🎥…N one more thing ur very close to 20k subscriber's…I wish to reach 1lakh subscriber's soon 👍

  • Pushpavathi Prasad says:

    I am your great fan. I have visited nisargadhama but not seen even half of what your video coverage. Superb videography

  • R.G.Shiva priya says:

    ಹೋ ಕಾವೇರಿ ನಿಸರ್ಗ ಧಾಮ ಎನ್ ಸರ್ ತುಂಬಾ imprument ಆಗಿದೆ ಮುಂಚೆ 6,7 years ಹಿಂದೆ ಏನೇನು ಇರಲಿಲ್ಲ. ಈಗ ಬಹಳ ಚೆನ್ನಾಗಿದೆ. ಸೂಪರ್ ಆಗಿದೆ ಮಡಿಕೇರಿಯ ಪಾರಂಪರಿಕ ವಸ್ತ್ರ ವಿನ್ಯಾಸ ಧರಿಸಿರುವ ಹೆಣ್ಣು ಮಕ್ಕಳ ಮೂರ್ತಿ ಗಳು ಕೂರಲು ಮಾಡಿರುವ ಆಸನಗಳು ಬಹಳ ಚೆನ್ನಾಗಿ ಮಾಡಿದ್ದರೆ ತುಂಬ ದಿನಗಳ ನಂತರ ನಿಸರ್ಗ ಧಾಮ ನೋಡಿ ಸಂತೋಷ ಆಯ್ತು. ಆದರೇ 1 problem ನಿಮ್ಮ ವೀಡಿಯೊಸ್ ನೋಡಿದ ಮೇಲೆ ಈ ಕೂಡಲೇ ಹೋಗುವ ಇಚ್ಚೆ ಉಂಟಾಗುತ್ತಿದೆ. ಆದರೇ 1 ದಿನ ದಲ್ಲಿ ಹೋಗಿ ಬರುವುದು ಕಷ್ಟ . ಸ್ವಂತ ವಾಹನ ದಲ್ಲೇ ಇಲ್ಲಿಗೆ ಭೇಟಿ ನೀಡಬೇಕು. ನೀರಿನಲ್ಲಿ ಕೂಡ ವೀಡಿಯೊಸ್ ಮಾಡಿಧಿರ. ಅದು ತುಂಬ ಚೆನ್ನಾಗಿದೆ. ಹಾಗೇ ನದಿಯ ದಂಡೆಯಲ್ಲಿ ತುಂಬ ಕಷ್ಟದ ದಾರಿಯಲ್ಲಿ ಹೋಗುತ್ತ ಇರುವುದoತು. ಅಚ್ಚರಿ ಮೂಡಿಸುತ್ತ ದೇ. It's amazing and adventure rs. ಕೂಡ. Adventure ಆಟಗಳು ಕೂಡ ಈಗ ಇದೇ . Wonderful and beautiful. 👌👌👌👌👌👌

Leave a Reply

Your email address will not be published. Required fields are marked *